Homeವಿಶೇಷ ಸಂಚಿಕೆ - ಕರ್ನಾಟಕ ರಾಜ್ಯ ಆಯವ್ಯಯ -2022 (ಉಚಿತ) (E-Copy)
  • ವಿಶೇಷ ಸಂಚಿಕೆ - ಕರ್ನಾಟಕ ರಾಜ್ಯ ಆಯವ್ಯಯ -2022 (ಉಚಿತ) (E-Copy)
0
 
Incl. of taxes

ವಿಶೇಷ ಸಂಚಿಕೆ - ಕರ್ನಾಟಕ ರಾಜ್ಯ ಆಯವ್ಯಯ -2022 (ಉಚಿತ) (E-Copy)

Product Description

NammaKPSC ತಂಡವು ವಿಶೇಷ ಸಂಚಿಕೆ - ಕರ್ನಾಟಕ ರಾಜ್ಯ ಆಯವ್ಯಯ -2022 ಬಿಡುಗಡೆ ಮಾಡಿದೆ.

ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರಿ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ.


NammaKPSCಯು ಸರ್ಕಾರೀ ನೌಕರಿಗಾಗಿ  ತಯಾರಿನಡೆಸುತ್ತಿರುವ   ಎಲ್ಲಾ  ಅಭ್ಯರ್ಥಿಗಳಿಗೆ  ಏಕೀಕೃತ ಜಾಲತಾಣವಾಗಿದೆ. ಈ ಜಾಲತಾಣದಲ್ಲಿ   ವಿಶೇಷವಾಗಿ ಯು.ಪಿ.ಎಸ್.ಸಿ ಮತ್ತು  ಕೆ.ಪಿ.ಎಸ್.ಸಿ. ಪರೀಕ್ಷೆ ತಯಾರಿಗಾಗಿಯೇ ಪುಸ್ತಕ ಸಾಮಗ್ರಿಗಳನ್ನು ಸಿದ್ದಪಡಿಸಲಾಗಿದೆ. ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರೀ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ  ಉಪಯುಕ್ತವಾಗಿದೆ. ಪ್ರಸ್ತುತ ವಿದ್ಯಮಾನಗಳಲ್ಲಿ ಸರ್ಕಾರೀ ನೌಕರಿಯ  ಅಧಿಕಾರ ಮತ್ತು ಸೇವೆಯು ಯುವ ಜನಾಂಗದಲ್ಲಿ ಅಪೇಕ್ಷಣೀಯವಾಗುತ್ಹಿದ್ದು ಇದರಿಂದ  ಸ್ಪರ್ಧಾತ್ಮಕ ಪರೀಕ್ಷೆಗಳು   ಹೆಚ್ಚುತ್ತಿರುವ ಕಾರಣ ಆ ನಿಟ್ಟಿನಲ್ಲಿ ತಯಾರಿ   ನಡೆಸಲು ಈ ಮಾಸ  ಪತ್ರಿಕೆಯು ಅತ್ಯಂತ ಉಪಯುಕ್ತವಾಗಿದೆ.

ಯಾವ ಅಭ್ಯರ್ಥಿಗಳು ದುಬಾರಿ ವೆಚ್ಚಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಿಕ್ಷಣ ಪಡೆಯಲು ಅಶಕ್ತರೋ ಅಂತಹ ಸ್ಪರ್ದಿಗಳನ್ನು ತಲುಪುವುದು ಮತ್ತು ಅಂಥವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಜಾಲತಾಣದ ಉದ್ದೇಶವಾಗಿದೆ. ಈ ಮಾಸಿಕವು ಇಂಗ್ಲಿಷ್ ಮಾಸಿಕದಿಂದ ಭಾಷಾಂತರ ಮಾಡಲಾಗಿಲ್ಲ ಹಾಗೂ ಇದರಲ್ಲಿನ್ನ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ


ನಮ್ಮ ಜಾಲತಾಣವು ಒದಗಿಸುವ ಇತರೆ ಸೇವೆಗಳು:

·      ಮಾಹಿತಿ monthly: ಪ್ರಚಲಿತ ವಿದ್ಯಮಾನಗಳ ಮಾಸ ಪತ್ರಿಕೆ 

·      ಪ್ರಚಲಿತ ವಿದ್ಯಮಾನಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ 

·      ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ ,ಅರ್ಥ ಶಾಸ್ತ್ರಕ್ಕೆ ಸಂಬಂದಿಸಿದ ಪುಸ್ತಕಗಳು

·      ಸ್ವಯಂ ಮೌಲ್ಯಮಾಪನಕ್ಕಾಗಿ ಪರೀಕ್ಷೆಗಳು….  ಇತ್ಯಾದಿ


ನಮ್ಮKPSC  ತಂಡದ ವತಿಯಿಂದ ನಿಮಗೆಲ್ಲರಿಗೂ ಶುಭವಾಗಲೆಂದು ಹಾರೈಸುತ್ತೇವೆ

Arjun Bopanna

(Founder and Director)