NammaKPSC ತಂಡವು ಮಾರ್ಚ್ 2023 ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರಿ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ.
ಈ ಮಾಸ ಪತ್ರಿಕೆಯು ಬೇರೆ ಮಾಸ ಪತ್ರಿಕೆಗಳಿಗಿಂತ ಭಿನ್ನವಾಗಿದ್ದು ,ಈ ಪತ್ರಿಕೆಯನ್ನು ಕೆ.ಪಿ.ಎಸ್.ಸಿ. ಮತ್ತು ಯು.ಪಿ.ಎಸ್. ಸಿ ಪರೀಕ್ಷೆಗಾಗಿ ಸಿದ್ಧಪಡಿಸಲಾಗಿದ್ದು ಇದರಲ್ಲಿರುವ ಮಾಹಿತಿಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಪರಿಷ್ಕರಿಸಲಾಗಿದೆ .
ಈ ಮಾಸಿಕವು ಇಂಗ್ಲಿಷ್ ಮಾಸಿಕದಿಂದ ಭಾಷಾಂತರ ಮಾಡಲಾಗಿಲ್ಲ ಹಾಗೂ ಇದರಲ್ಲಿನ್ನ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ