Homeಡಿಸೆಂಬರ್ 2022 ಮಾಸ ಪತ್ರಿಕೆ (ಕನ್ನಡ) (e-copy)
  • ಡಿಸೆಂಬರ್ 2022 ಮಾಸ ಪತ್ರಿಕೆ (ಕನ್ನಡ) (e-copy)
0
 
Incl. of taxes

ಡಿಸೆಂಬರ್ 2022 ಮಾಸ ಪತ್ರಿಕೆ (ಕನ್ನಡ) (e-copy)

Product Description

NammaKPSC ತಂಡವು ಡಿಸೆಂಬರ್ 2022 ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರಿ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ.

ಈ ಮಾಸ ಪತ್ರಿಕೆಯು ಬೇರೆ ಮಾಸ ಪತ್ರಿಕೆಗಳಿಗಿಂತ ಭಿನ್ನವಾಗಿದ್ದು ,ಈ ಪತ್ರಿಕೆಯನ್ನು ಕೆ.ಪಿ.ಎಸ್.ಸಿ. ಮತ್ತು ಯು.ಪಿ.ಎಸ್. ಸಿ ಪರೀಕ್ಷೆಗಾಗಿ ಸಿದ್ಧಪಡಿಸಲಾಗಿದ್ದು ಇದರಲ್ಲಿರುವ ಮಾಹಿತಿಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಪರಿಷ್ಕರಿಸಲಾಗಿದೆ .

ಈ ಮಾಸಿಕವು ಇಂಗ್ಲಿಷ್ ಮಾಸಿಕದಿಂದ ಭಾಷಾಂತರ ಮಾಡಲಾಗಿಲ್ಲ ಹಾಗೂ ಇದರಲ್ಲಿನ್ನ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ